ಅರ್ಥ ಮತ್ತು ವಿವರಣೆ: ನ್ಯಾಯಾಲಯದ ಕೃತ್ಯ, ಲೋಪ, ವಿಳಂಬ ಅಥವಾ ದೋಷದ ಕಾರಣದಿಂದ ಯಾವುದೇ ವ್ಯಕ್ತಿಗೆ ಅನ್ಯಾಯ ಅಥವಾ ನಷ್ಟ ಉಂಟಾಗಬಾರದು ಎಂಬುದು ಈ ಸೂತ್ರದ ಅರ್ಥ.
ನ್ಯಾಯಾಲಯದ ಪ್ರಕ್ರಿಯೆಗಳೇ ಅನ್ಯಾಯಕ್ಕೆ ಕಾರಣವಾಗದಂತೆ ನ್ಯಾಯಾಲಯವು ನೋಡಿಕೊಳ್ಳಬೇಕು.
ಈ ತತ್ವವು ಪುನಃಸ್ಥಾಪನೆ (Restitution) ಎಂಬ ಪರಿಹಾರ ತತ್ವದೊಂದಿಗೆ ನಿಕಟವಾಗಿ ಸಂಬಂಧಿಸಿದೆ.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: Indore Development Authority v. Manoharlal, (2020) 8 SCC 129.