ಅರ್ಥ ಮತ್ತು ವಿವರಣೆ: ಈ maxim ಪ್ರಕಾರ, ತಮ್ಮ ಹಕ್ಕುಗಳನ್ನು ರಕ್ಷಿಸಲು ಸಮಯೋಚಿತವಾಗಿ ಮತ್ತು ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುವ ವ್ಯಕ್ತಿಗೆ Equity (ಸಮನ್ಯಾಯ) ಸಹಾಯ ಮಾಡುತ್ತದೆ. ಆದರೆ ತನ್ನ ಹಕ್ಕಿನ ಬಗ್ಗೆ ದೀರ್ಘಕಾಲ ನಿರ್ಲಕ್ಷ್ಯ ತೋರಿಸಿ, ನಂತರ ನ್ಯಾಯಾಲಯದ ಸಮನ್ಯಾಯದ ಸಹಾಯವನ್ನು ಕೋರುವ ವ್ಯಕ್ತಿಗೆ ಸಾಮಾನ್ಯವಾಗಿ equitable relief ನೀಡಲಾಗುವುದಿಲ್ಲ. ಅಂದರೆ, ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿಸಿದ ವ್ಯಕ್ತಿಗೆ equity ಸಹಾಯ ಮಾಡುವುದಿಲ್ಲ.

ಉಲ್ಲೇಖಾರ್ಹ ಪ್ರಮುಖ ತೀರ್ಪು: P. S. Sadasivaswamy v. State of Tamil Nadu, (1975) 1 SCC 152 : AIR 1974 SC 2271