ಅರ್ಥ ಮತ್ತು ವಿವರಣೆ: ಈ maxim ಪ್ರಕಾರ, Equitable relief (ಸಮನ್ಯಾಯದ ಪರಿಹಾರ)ವನ್ನು ನ್ಯಾಯಾಲಯದಿಂದ ಕೋರುವ ವ್ಯಕ್ತಿಯೂ ಸ್ವತಃ ನ್ಯಾಯಸಮ್ಮತವಾಗಿ ಮತ್ತು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ತನ್ನ ಎದುರಾಳಿ ಪಕ್ಷದ ಮೇಲೆ ನ್ಯಾಯಯುತವಾದ ವರ್ತನೆಯನ್ನು ನಿರೀಕ್ಷಿಸುವ ವ್ಯಕ್ತಿಯು ತಾನೂ ತನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅಂದರೆ, ನ್ಯಾಯಾಲಯದಿಂದ ಸಮನ್ಯಾಯವನ್ನು ಕೇಳುವವನು ತಾನೂ ಸಮನ್ಯಾಯ ಮಾಡಬೇಕು.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: K.P. Varghese v. Income Tax Officer, Ernakulam, (1981) 4 SCC 173