ವ್ಯಕ್ತಿಯ ಕಾನೂನುಬದ್ಧ ಹಕ್ಕು (legal right) ಉಲ್ಲಂಘನೆಯಾದರೆ, ಆ ಉಲ್ಲಂಘನೆಯ ಪರಿಣಾಮವಾಗಿ ಯಾವುದೇ ವಾಸ್ತವಿಕ ಅಥವಾ ಹಣಕಾಸಿನ ಹಾನಿ (actual damage) ಸಂಭವಿಸದಿದ್ದರೂ ಕಾನೂನು ಪರಿಹಾರವನ್ನು ನೀಡಬಹುದು ಎಂಬುದೇ ಈ ತತ್ವದ ಅರ್ಥ. ಅಂದರೆ, ಹಕ್ಕಿನ ಉಲ್ಲಂಘನೆಯೇ (infringement of legal right) ಕಾನೂನುಬದ್ಧ ಗಾಯ ಅಥವಾ injury ಆಗುತ್ತದೆ; ಪ್ರತ್ಯೇಕವಾಗಿ ನಷ್ಟವನ್ನು ಸಾಬೀತುಪಡಿಸುವುದು ಪ್ರತಿಯೊಂದು ಸಂದರ್ಭದಲ್ಲೂ ಅಗತ್ಯವಿಲ್ಲ.
ಉಲ್ಲೇಖಾರ್ಹ ಪ್ರಮುಖ ತೀರ್ಪು: Bhim Singh, MLA v. State of Jammu & Kashmir, (1985) 4 SCC 677 : AIR 1986 SC 494