ಅರ್ಥ ಮತ್ತು ವಿವರಣೆ: ಈ maxim ಪ್ರಕಾರ, ಒಬ್ಬ ವ್ಯಕ್ತಿಯು ತಾನೇ ಮಾಡಿದ wrongdoing, illegality ಅಥವಾ turpitude ಅನ್ನು ಆಧಾರವಾಗಿ ಮಾಡಿಕೊಂಡು ನ್ಯಾಯಾಲಯದಿಂದ ಯಾವುದೇ ಹಕ್ಕು, ಪರಿಹಾರ ಅಥವಾ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಅಂದರೆ, ತನ್ನದೇ ತಪ್ಪಿನಿಂದ ಉಂಟಾದ ಪರಿಸ್ಥಿತಿಯನ್ನು ಬಳಸಿಕೊಂಡು ನ್ಯಾಯಾಲಯದ ಸಹಾಯವನ್ನು ಪಡೆಯಲು ವ್ಯಕ್ತಿಗೆ ಅವಕಾಶ ನೀಡಬಾರದು. ಸರಳವಾಗಿ ಹೇಳುವುದಾದರೆ, ತನ್ನದೇ ತಪ್ಪನ್ನು ಆಧಾರ ಮಾಡಿಕೊಂಡು ನ್ಯಾಯಾಲಯದ ಪರಿಹಾರವನ್ನು ಕೇಳಲು ಸಾಧ್ಯವಿಲ್ಲ.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: G.S. Lamba v. Union of India, (1985) 2 SCC 604