ಅರ್ಥ ಮತ್ತು ವಿವರಣೆ: ಈ maxim natural justice ಮತ್ತು rule against bias ಎಂಬ ಮೂಲತತ್ವವನ್ನು ಸೂಚಿಸುತ್ತದೆ. ಒಂದು ವ್ಯಕ್ತಿ ಅಥವಾ ಅಧಿಕಾರಿಯು ತನ್ನದೇ ಹಿತಾಸಕ್ತಿ ಇರುವ ವಿಷಯದಲ್ಲಿ ನಿರ್ಧಾರ ಮಾಡುವ ಸ್ಥಾನದಲ್ಲಿರಬಾರದು. ನ್ಯಾಯ ನಿರಪೇಕ್ಷವಾಗಿರಬೇಕು ಮತ್ತು ನ್ಯಾಯವನ್ನು ನೀಡುವ ವ್ಯಕ್ತಿಗೆ ಪ್ರಕರಣದ ಫಲಿತಾಂಶದಲ್ಲಿ ವೈಯಕ್ತಿಕ ಅಥವಾ ಆರ್ಥಿಕ ಹಿತಾಸಕ್ತಿ ಇರಬಾರದು.

 

ಉಲ್ಲೇಖಾರ್ಹ ಪ್ರಮುಖ ತೀರ್ಪು: Gullapalli Nageswara Rao v. Andhra Pradesh State Road Transport Corporation, AIR 1959 SC 308